👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ BEMUL HALL TICKET: ★
✍🏻📋✍🏻📋✍🏻📋✍🏻📋✍🏻📋
⚫️ ಬಳಗಾವಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (BEMUL) ದಲ್ಲಿನ 46 ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2023 ನವೆಂಬರ್-19 ರಂದು ನಡೆಯಲಿರುವ ಲಿಖಿತ ಪರೀಕ್ಷೆಯ ಪ್ರವೇಶ ಪತ್ರ (Admit Card) ಇದೀಗ ಪ್ರಕಟಗೊಂಡಿದೆ.!!

