KSRTC ಯಲ್ಲಿ ಖಾಲಿ ಇರುವ 78 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ: ಯಾವುದೇ ಪರೀಕ್ಷೆಯಿಲ್ಲದೇ ನೇರ ಆಯ್ಕೆ: KKRTC Driver Recruitment in Bidar 2026

Main Answer
0

 ಬೀದರ ಜಿಲ್ಲಾ ಕಾರ್ಮಿಕ ಸೇವೆಗಳ ವಿವಿದ್ದೋಶ ಸಹಕಾರ ಸಂಘ ನಿಯಮಿತ, ಜಿಲ್ಲಾಧಿಕಾರಿಗಳ ಕಛೇರಿ, ಬೀದರ ರವರ ಮೂಲಕ ಹೊರಗುತ್ತಿಗೆ ಮೇಲೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬೀದರ ವಿಭಾಗದ ವ್ಯಾಪ್ತಿಯ ಬೀದರ-1, ಬೀದರ-2 ಭಾಲ್ಕಿ, ಔರಾದ ಬಸವಕಲ್ಯಾಣ ಮತ್ತು ಹುಮನಾಬಾದ ಘಟಕಗಳ ಬಸ್ ಚಾಲನೆಗೆ 78 ಜನ ಚಾಲಕರು ಬೇಕಾಗಿರುವುದರಿಂದ Walk in interview ಅನ್ನು ಏರ್ವಡಿಸಲಾಗಿದೆ.



Bidar District Labour Services Vividdosh Cooperative Society Limited, District Collector's Office, Bidar, has arranged a walk-in interview as 78 drivers are required for bus driving of Bidar-1, Bidar-2 Bhalki, Basava Kalyan and Humanabad units of Kalyan Karnataka Road Transport Corporation under Bidar division on outsourced basis.

 ದಿನಾಂಕ:03.02.2026 ರಿಂದ 04.02.2026 ವರೆಗೆ ಚಾಲಕ ಹುದ್ದೆಗೆ ಕಕರಸಾ ನಿಗಮದ ಹಳೆ ಬಸ್ ನಿಲ್ದಾಣದ ಬೀದರ ವಿಭಾಗೀಯ ಕಛೇರಿಯ ಕಛೇರಿ ಸಮಯದಲ್ಲಿ ನೇರ ಸಂದರ್ಶನ ನಡೆಸಲಾಗುತ್ತಿದೆ. ಆಯ್ಕೆ ಸಮೀತಿ ಸಮ್ಮುಖದಲ್ಲಿ ಸಂದರ್ಶನಕ್ಕೆ ಸ್ವಂತ ಖರ್ಚಿನಲ್ಲಿ ಹಾಜರಾಗತಕ್ಕದ್ದು, ಅಭ್ಯರ್ಥಿಗಳು ಹಾಜರು ಪಡಿಸಬೇಕಾದ ದಾಖಲಾತಿಗಳು ಮತ್ತು ಅನುಸರಿಸಬೇಕಾದ ಷರತ್ತು ನಿಬಂಧನೆಗಳ ಹಾಗೂ ಹೆಚ್ಚಿನ ವಿವರಗಳಿಗಾಗಿ ಸರಕಾರದ ವೆಬ್ ಸೈಟ್ www.bidar.nic.in ನ್ನು ಸಂಪರ್ಕಿಸಬಹುದಾಗಿದೆ.

Due Date: Live interview is being conducted for the post of Driver from 03.02.2026 to 04.02.2026 during office hours of Bidar Divisional Office of transport Corporation, Old Bus Stand. Candidates will have to attend the interview in the presence of the Selection Committee at their own expense. Candidates can contact the government website www.bidar.nic.in for more details on the documents to be produced and the terms and conditions to be followed.

·       Positions available: 78 bus drivers

·       Locations: Bidar-1, Bidar-2, Bhalki, Aurad, Basavakalyan, and Humnabad

·       Walk-in interview dates: February 3, 2026, to February 4, 2026

·       Interview location: KKRTC Divisional Office, Old Bus Stand, Bidar

ಹಾಜರುಪಡಿಸಬೇಕಾದ ಮೂಲ ದಾಖಲೆಗಳು 

1) ಎಸ್.ಎಸ್.ಎಲ್.ಸಿ. ಮೂಲ ಅಂಕಪಟ್ಟಿ
2) Must be in position of two years HTV licence to drive heavy passenger/goods vehicle and possess Karnataka Badge.
3)
ಕಕರಸಾ ನಿಗಮದಲ್ಲಿ ಅಥವಾ ಸಹೋದರ ಸಂಸ್ಥೆಗಳಾದ ಕರಾರಸಾ ನಿಗಮ/ ಬೆಮಸಾ ಸಂಸ್ಥೆ/ವಾಕರಸಾ ಸಂಸ್ಥೆಗಳಲ್ಲಿ ಗಣಕೀಕೃತ ಚಾಲನಾ ಪಥದ ಟ್ರ್ಯಾಕ್ ಟೆಸ್ಟ್ನಲ್ಲಿ ಭಾಗವಹಿಸಿ, ಉತ್ತೀರ್ಣರಾದ ಕುರಿತು ಅಂಕಪಟ್ಟಿ ಹಾಗೂ ದಾಖಲಾತಿ ಪರಿಶೀಲನಾ ವರದಿ.
4)
ಆಧಾರ ಕಾರ್ಡ
5)
ಜಾತಿ ಪ್ರಮಾಣ ಪತ್ರ
6)
ಇತ್ತೀಚಿನ ಪಾಸಪೋರ್ಟಿ ಅಳತೆಯ 4 ಭಾವಚಿತ್ರಗಳು.
7)
ಅಭ್ಯರ್ಥಿಯ ವಯಸ್ಸು ದಿನಾಂಕ:04.02.2026 ಕನಿಷ್ಠ 24 ವರ್ಷ ತುಂಬಿರಬೇಕು ಮತ್ತು ಕೆಳಗಿನಂತೆ ಗರಿಷ್ಠ ವಯೋಮಿತಿ ಮೀರಿರಬಾರದು.
ಸಾಮಾನ್ಯ ವರ್ಗ. 35 ವರ್ಷ, ಪ್ರವರ್ಗ 2A, 2B, 3A & 3B: 38 ವರ್ಷ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-1: 40 ವರ್ಷ.


A. Original documents to be submitted:
| For the post of Driver:
1) SSLC Original Marksheet
2) Must be in position of two years HTV licence to drive heavy passenger/goods vehicle and possess Karnataka Badge.
3) Marksheet and document verification report of having participated in and passed the computerized driving track test in Kakarsa Corporation or sister institutions like Kararasa Corporation/ Bemasa Corporation/ Vakarsa Corporation.
4) Aadhaar Card
5) Caste Certificate
6) 4 recent passport size photographs.
7) Candidate's age as on 04.02.2026 should be at least 24 years and should not exceed the maximum age limit as given below.
General Category. 35 years, Category 2A, 2B, 3A & 3B: 38 years and Scheduled Caste, Scheduled Tribe and Category-1: 40 years.


ವರ್ಗವಾರು ಭಾರ್ತಿ ಮಾಡುವಿಕೆಯ ವಿವರಗಳು 


ಇತರ ಷರತ್ತುಗಳು 

1) ಬೀದರ ವಿಭಾಗದ ಬೀದರ-1, ಬೀದರ-2, ಭಾಲ್ಕಿ, ಬಸವಕಲ್ಯಾಣ. ಔರಾದ ಮತ್ತು ಹುಮನಾಬಾದ ಘಟಕಗಳ ಪೈಕಿ ಯಾವುದೇ ಘಟಕದಲ್ಲಿ ಕರ್ತವ್ಯ ನಿರ್ವಹಿಸಲು ಸಿದ್ಧರಿರಬೇಕು.

2) ಚಾಲಕ ಹುದ್ದೆಗೆ ಮಾಸಿಕ ವೇತನವು ಚಾಲ್ತಿ ಸಾಲಿನಲ್ಲಿರುವ ಕನಿಷ್ಠ ವೇತನ ಪ್ರಕಾರ ಪಾವತಿಸಲಾಗುವುದು. ಕರ್ತವ್ಯಕ್ಕೆ ಗೈರು ಹಾಜರಾದಲ್ಲಿ ತತ್ಸಮಾನವಾಗಿ ವೇತನವನ್ನು ಕಡಿಕಗೊಳಿಸಲಾಗವುದು.

3) ಚಾಲಕ ಹುದ್ದೆಗಾಗಿ ಗಣಕೀಕೃತ ಚಾಲನಾ ಪಥದ ಟ್ರೇಡ್ ಟೆಸ್ಟ್ನಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಮಾತ್ರ ಪರಿಗಣಿಸಲಾಗುವದು.

4) ಸದರಿ ಹೊರಗುತ್ತಿಗೆಯ ನಿಯೋಜನೆಯು ಗರಿಷ್ಟ (11) ಹನ್ನೊಂದು ತಿಂಗಳ ಅವಧಿಗೆ ಮಾತ್ರ ಇರುತ್ತದೆ.

5) ನಿಗಮದ ಅವಶ್ಯತೆಗನುಗುಣವಾಗಿ ಯಾವದೇ ಸಮಯದಲ್ಲಿ ಸದರಿ ಹೊರಗುತ್ತಿಗೆ ಆದೇಶ ರದ್ದುಪಡಿಸಬಹುದಾಗಿರುತ್ತದೆ.

5) ಯಾವುದೇ ವಿಷಯದ ಕುರಿತು ಗೊಂದಲ ಉಂಟಾದಲ್ಲಿ ನಿಗಮದ ನಿರ್ಣಯವೇ ಅಂತಿಮವಾಗಿರುತ್ತದೆ.

6) ಸಂದರ್ಶನಕ್ಕೆ ಗೊತ್ತು ಪಡಿಸಿದ ದಿನಾಂಕಗಳಂದು ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ಮುಂಜಾನೆ 12.00 ಗಂಟೆಯ ಒಳಗಾಗಿ ಕಕರಸಾ ನಿಗಮದ ವಿಭಾಗೀಯ ಕಛೇರಿ ಬೀದರನಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳತಕ್ಕದ್ದು. ನಂತರದಲ್ಲಿ ಹಾಜರಾಗುವ ಅಭ್ಯರ್ಥಿಗಳ ಹೆಸರುಗಳನ್ನು ನೋಂದಾಯಿಸಿಕೊಳ್ಳಲಾಗುವುದಿಲ್ಲ. ಮುಂಚಿತವಾಗಿ ಹೆಸರುಗಳನ್ನು ನೋಂದಾಯಿಸಿಕೊಂಡವರಿಗೆ ಮಾತ್ರ ಸಂದರ್ಶನಕ್ಕೆ ಹಾಜರಾಗಲು ಅವಕಾಶವಿರುತ್ತದೆ.

7) ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ಸಂದರ್ಶನದ ಸಮಯದಲ್ಲಿ ಮೂಲ ದಾಖಲಾತಿಗಳೊಂದಿಗೆ ಎರಡು (2) ಸೆಟ್ ಛಾಯಾ ಪ್ರತಿಗಳನ್ನು ಒದಗಿಸುವುದು. ಹಾಗು ಇತ್ತೀಚಿನ 02 ಪಾಸಪೋರ್ಟ ಅಳತೆಯ ಫೋಟೋಗಳನ್ನು ಸಲ್ಲಿಸುವದು.

8) ನೇಮಕಾತಿಯ ತಾತ್ಕಾಲಿಕವಾಗಿದ್ದು ಮೆರಿಟ್ ಆಧಾರದ ಮೇಲೆ ಪಾರದರ್ಶಕವಾಗಿ ಪ್ರಚಲಿತ ನಿಯಮಾವಳಿಯಂತೆ ಆಯ್ಕೆ ಪಟ್ಟಿ ಸಿದ್ಧಪಡಿಸಲಾಗುವುದು. ಕಾರಣ ಯಾವುದೇ ಆಮೀಷಕ್ಕೆ ಒಳಗಾಗಬಾರದೆಂದು ತಿಳಿಸಲಾಗಿದೆ.

9. ಮುಂಬರುವ ದಿನಗಳಲ್ಲಿ ಸಿಬ್ಬಂದಿಗಳ ಅವಶ್ಯಕತೆ ಇದ್ದಲ್ಲಿ ಸಂದರ್ಶನದಲ್ಲಿ ಅರ್ಹತೆ ಹೊಂದಿರುವ ಅರ್ಭ್ಯಥಿ್ರಗಳನ್ನು ನಿಯಮಾನುಸಾರ ಪರಿಗಣಿಸಲಾಗುವುದು,

10 ಆಯ್ಕೆಯು ಯಾವುದೇ ಖಾಯಂ ಹುದ್ದೆಗಾಗಿ ಎಂದು ಭಾವಿಸತಕ್ಕದಲ್ಲ.


1. Other conditions:

1) Should be willing to work in any of the units of Bidar Division, Bidar-1, Bidar-2, Bhalki, Basavakalyan. Aura and Humanabha.

2) The monthly salary for the post of Driver will be paid as per the prevailing minimum wage. In case of absence from duty, the salary will be reduced accordingly.

3) Only candidates who have passed the Computerized Driving Path Trade Test will be considered for the post of Driver.

4) The said outsourcing assignment will be for a maximum period of (11) eleven months only.

5) The said outsourcing order can be cancelled at any time as per the requirement of the Corporation.

5) In case of any dispute, the decision of the Corporation shall be final.

6) Candidates appearing for the interview on the dates fixed for the interview should register their names at the Divisional Office of Kakarsa Corporation, Bidar by 12.00 noon. The names of candidates appearing later will not be registered. Only those who have registered their names in advance will be allowed to appear for the interview.

7) Candidates appearing for the interview should provide two (2) sets of photocopies of original documents along with the same. And submit 02 recent passport size photographs.

8) This recruitment is temporary and a selection list will be prepared on the basis of merit in a transparent manner as per the prevailing rules. It is informed that no reason should be given to inducement.

9. If there is a requirement of personnel in the coming days, the candidates who qualify in this interview will be considered as per the rules,

10 This selection should not be considered for any permanent post.


 CLICK HERE TO DOWNLOAD OFFICIAL NOTIFICATION 

 


Post a Comment

0 Comments
Post a Comment (0)

Follows Us On Instagram

To Top