Follows Us On Instagram

SSC Constable GD 2024 re-exam to be conducted at certain centres.Re-exam Date 2024 OUT

 

SSC Constable GD 2024 Re-Exam Announced for Specific Centers

🌺Staff Selection Commission (SSC) ಯು 2024 ಫೆಬ್ರುವರಿ 20 ರಿಂದ ಮಾಚ್೯-07 ರ ವರೆಗೆ ನಡೆಸಿದ 26,146 Constable ( GD ) ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು (ಪಟ್ಟಿಯಲ್ಲಿರುವವುಗಳನ್ನು ಮಾತ್ರ) ಇದೀಗ ರದ್ದುಗೊಳಿಸಿ, 30-03-2024 ರಂದು ಮರು ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ.!!

ಇದೇ ಮೊದಲ ಬಾರಿಗೆ ಕನ್ನಡದಲ್ಲೂ ಬರೆಯಲು ಅವಕಾಶ ನೀಡಲಾಗಿತ್ತು.!!

ದೇಶ್ಯಾದ್ಯಂತ : 26,146 ಹುದ್ದೆಗಳಿಗೆ
ಅರ್ಜಿ ಸಲ್ಲಿಸಿದವರ ಸಂಖ್ಯೆ:48,00,000+

ಕರ್ನಾಟಕದ : 598 ಹುದ್ದೆಗಳಿಗೆ
ಅರ್ಜಿ ಸಲ್ಲಿಸಿದವರ ಸಂಖ್ಯೆ:1,66,000+

The Staff Selection Commission (SSC) has announced a re-exam for the Constable (General Duty) recruitment 2024 at designated centers. The official notification containing the re-exam date and list of affected centers is available for download on the SSC website https://ssc.nic.in/.

ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್‌ಎಸ್‌ಸಿ) ಕಾನ್ಸ್‌ಟೇಬಲ್ (ಜನರಲ್ ಡ್ಯೂಟಿ) ನೇಮಕಾತಿ 2024 ರ ಮರು ಪರೀಕ್ಷೆಯನ್ನು ಗೊತ್ತುಪಡಿಸಿದ ಕೇಂದ್ರಗಳಲ್ಲಿ ಪ್ರಕಟಿಸಿದೆ. ಮರು ಪರೀಕ್ಷೆಯ ದಿನಾಂಕ ಮತ್ತು ಪೀಡಿತ ಕೇಂದ್ರಗಳ ಪಟ್ಟಿಯನ್ನು ಒಳಗೊಂಡಿರುವ ಅಧಿಕೃತ ಅಧಿಸೂಚನೆಯು SSC ವೆಬ್‌ಸೈಟ್ https://ssc.nic.in/ ನಲ್ಲಿ ಡೌನ್‌ಲೋಡ್ ಮಾಡಲು ಲಭ್ಯವಿದೆ.

What to Know About the SSC GD Constable 2024 Re-Exam

  • This re-exam applies only to specific centers where the original exam might have been disrupted due to unforeseen circumstances.
  • The official notification will provide details on the re-exam date, time, and the list of affected centers.
  • Candidates who appeared for the exam at these centers should check the SSC website for the latest updates.

How to Access the Official Notice

  • Visit the Staff Selection Commission website: https://ssc.nic.in/
  • Look for the latest notifications section.
  • Find the notification specific to the SSC GD Constable 2024 re-exam.
  • Download the official PDF containing the re-exam details.

What to Do Next

  • Candidates who are impacted by the re-exam should carefully review the official notification.
  • The notification will likely specify any steps candidates need to take to prepare for the re-exam.
  • Stay tuned to the SSC website for further updates and announcements.      
✅ SSC GD ಕೆಲವೊಂದು ಪರಿಕ್ಷಾ ಕೇಂದ್ರಗಳಲ್ಲಿ ಟೆಕ್ನಿಕಲ್ ತೊಂದರೆಯಿಂದಾಗಿ ಕೆಲ ಅಭ್ಯರ್ಥಿಗಳ ಪರಿಕ್ಷೆ ನಡೆದರು ಕೆಲ ತಾಂತ್ರಿಕ ತೊಂದರೆಯಿಂದ ಅವರಿಗೆ ಮರು ಪರಿಕ್ಷೆ ನಡೆಸಬೆಕಾಗಿದೆ, ಹಾಗಾಗಿ ಅವರಿಗೆ ಮಾತ್ರ ಮರು ಪರಿಕ್ಷೆಯನ್ನು ನಡೆಸುವ ಕುರಿತು SSC Notice ನೀಡಿದೆ.

✅ ಮರು ಪರಿಕ್ಷೆಯ ದಿನಾಂಕ : 30/03/204

✅ ಇನ್ನೂ ಎಲ್ಲರ Answer Key ಆ ದಿನದ ನಂತರವೇ ಬರುತ್ತೆ, ಅಂದ್ರೆ ದಿನಾಂಕ 30/03/2024 ರ ನಂತರವೇ.

✅ ಈಗ ನಿಮಗೆ ಗೊತ್ತಾಯಿತು ಅಲ್ವಾ ಯಾವ ಕಾರಣಕ್ಕೆ, Answer Key ಬರತಿಲ್ಲಾ ಅಂತಾ.

✅ ಇನ್ನೂ ಎಫ್ರಿಲ್ ಮೊದಲ ವಾರದ ವರೆಗೂ ಕೀ ಅನ್ಸರ್ ಚಿಂತೆ ಬಿಟ್ಟು ನಿಮ್ಮ ಓದು ಹಾಗೂ Physical ಪ್ರಾಕ್ಟಿಸ್ ಬಗ್ಗೆ ಗಮನಕೊಡಿ.

✅ ಒಟ್ಟು 16 ಸಾವಿರಕ್ಕೂ ಅಧಿಕ ಅಭ್ಯರ್ಥಿಗಳ ಮರು ಪರಿಕ್ಷೆ ನಡೆಯಲಿದೆ, ಅದರಲ್ಲಿ ಕರ್ನಾಟಕದ ಯಾವ ಅಭ್ಯರ್ಥಿಗಳು ಇಲ್ಲಾ, ಎಲ್ಲವೂ ಉತ್ತರ ಪ್ರದೇಶದ ಭಾಗದ ಅಭ್ಯರ್ಥಿಗಳ ಹೆಸರಿದೆ.

                                          Download Notification

0 comments

Post a Comment