ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
2023-24ನೇ ಸಾಲಿನಲ್ಲಿ ಎಸ್ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಶೇ 85ಕ್ಕೂ ಹೆಚ್ಚು ಅಂಕಗಳಿಸಿದ ವೀರಶೈವ ಲಿಂಗಾಯತ ಸಮುದಾಯದ ವಿದ್ಯಾರ್ಥಿಗಳಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಹೊಳಲ್ಕೆರೆ ತಾಲ್ಲೂಕಿನ ತರಳಬಾಳು ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಪ್ರತಿವರ್ಷ ನೀಡಲಾಗುವ ಪುರಸ್ಕಾರಕ್ಕೆ ಆಸಕ್ತ ವಿದ್ಯಾರ್ಥಿಗಳು ಜೂನ್ 25ರೊಳಗೆ ತಮ್ಮ ಎಸ್ಎಸ್‌ಎಲ್‌ಸಿ(SSLC), ಪಿಯುಸಿ(PUC) ಅಂಕಪಟ್ಟಿಯ ಜೆರಾಕ್ಸ್ ಪ್ರತಿ, ಭಾವಚಿತ್ರ ಹಾಗೂ ಸ್ವವಿವರ ಇರುವ ಅರ್ಜಿಯನ್ನು ಹೊಳಲ್ಕೆರೆಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮಳಿಗೆಯಲ್ಲಿರುವ ವಿನಾಯಕ ಪ್ರಾವಿಜನ್ ಸ್ಟೋರ್‌ನಲ್ಲಿ ಸಲ್ಲಿಸುವಂತೆ ತರಳಬಾಳು ನೌಕರರ ಕ್ಷೇಮಾಭಿವೃದ್ಧಿ ಸಂಘ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ 9008813533 & 6363256449 ಸಂಪರ್ಕಿಸಬಹುದು.
ಸೂಚನೆ : ಬೇರೆ ಜಿಲ್ಲೆಯವರು ತಮ್ಮ ಜಿಲ್ಲೆಯಲ್ಲಿ ವಿಚಾರಿಸತಕ್ಕದ್ದು. ಮೇಲೆ ತಿಳಿಸಿರುವ ನಂಬರ್ ಗೆ ಕಾಲ್ ಮಾಡಿ ವಿಚಾರಿಸಿ. ಅವರು ನಿಮಗೆ ಸಹಾಯ ಮಾಡುತ್ತಾರೆ.
In the year 2023-24, applications are invited for Pratibha Puraskar from Veerashaiva Lingayat community students who have secured more than 85% marks in SSLC and PUC.
Interested students should submit the application with xerox copy of their SSLC, PUC mark sheet, photograph and CV at Vinayaka Provision Store at KSRTC Bus Station, Holalkere for the award given every year by Holalkere Taluk Employees Welfare Association Development Association said.
For more information contact 9008813533 & 6363256449.
UPSC ಇಂದ ಹಿಡಿದು Clerk, PC ಪರೀಕ್ಷೆವರೆಗೂ ಓದಲು ಬೇಕಾದ ಎಲ್ಲಾ ರೀತಿಯ ಪುಸ್ತಕಗಳನ್ನು ಅಭಿನವ ಪುಸ್ತಕ ಮಳಿಗೆಯಲ್ಲಿ Online ಬುಕ್ ಮಾಡಿ ಮನೆ ಬಾಗಿಲಿಗೇ ತರಿಸಿಕೊಳ್ಳಿ . Mobile Number - 9902737486
0 comments
Post a Comment